ಪ್ರಕಾಶಮಾನವಾದ ಬೆಳಕಿನಿಂದ ಒಮ್ಮೆಲೇ ಕತ್ತಲೆ ಇದ್ದಾಗ ಹೋದಾಗ ನಮಗೆ ಸರಿಯಾಗಿ ಕಣ್ಣು ಕಾಣಿಸಲು ಸ್ವಲ್ಪ ಸಮಯ ಬೇಕಾಗುತ್ತದೆ.ಸಿನೆಮಾ ಟಾಕೀಸ್ ಒಳಗೆ ಹೋದಾಗ ನಿಮಗೆ ಈ ಅನುಭವ ಆಗುತ್ತದೆ, ಯಾಕೆ ಗೊತ್ತಾ?
ಎಂತಹ ಬೆಳಕಿನಲ್ಲೂ ನಮಗೆ ನೋಡಲು ಸಾಧ್ಯವಾಗುವಂತೆ ಮಾಡುವುದು ನಮ್ಮ ಕಣ್ಣಿನಲ್ಲಿರುವ ಮೂರು ಮುಖ್ಯ ಅಂಗಗಳು...
*Pupil: ಇದು ಲೈಟಿನ ಪ್ರಮಾಣಕ್ಕೆ ಅನುಗುಣವಾಗಿ ಹಿಗ್ಗುತ್ತದೆ ಮತ್ತು ಕುಗ್ಗುತ್ತದೆ.
*Ratina ದಲ್ಲಿ ಇರುವ rod ಮತ್ತು cone: cone ಪ್ರಕಾಶಮಾನವಾದ ಬೆಳಕಲ್ಲಿ ಬಣ್ಣವನ್ನು ಗ್ರಹಿಸುತ್ತದೆ.ಆದರೆ rod ಕಡಿಮೆ ಬೆಳಕಲ್ಲಿ ಕಪ್ಪು ಬಿಳುಪು ಛಾಯೆಗಳನ್ನು ಗ್ರಹಿಸುತ್ತದೆ.
*Rhodopsin: rod ಗಳಲ್ಲಿ ಕಾಣಿಸುವ ರಾಸಾಯನಿಕ ಇದು.ಕತ್ತಲೆಯಲ್ಲಿ ಕಣ್ಣು ಕಾಣಿಸಲು ಇದು ಬಹಳ ಮುಖ್ಯ. rhodopsin ಕಣಗಳು ಬೆಳಕಿನ ಕಿರಣಗಳನ್ನು ಹೀರಿಕೊಂಡಾಗ ಅವು ಒಡೆದು Retinal ಮತ್ತು Opsin ಕಣಗಲಾಗುತ್ತವೆ. ಈ ಕ್ರಿಯೆ ನಡೆಯುವುದು ನಾವು ಬೆಳಕಿನಲ್ಲಿದ್ದಾಗ,ಇದ್ದಕ್ಕಿದ್ದಂತೆ ನಾವು ಕತ್ತಲೆಗೆ ಹೋದರೆ ನಮಗೆ ಏನೂ ಕಾಣಿಸುವುದಿಲ್ಲ.ಏಕೆಂದರೆ ಕತ್ತಲೆಯಲ್ಲಿ ಕೆಲಸ ಮಾಡುವುದು Rhodospin,ಆದರೆ ಅದರ ಕಣಗಳು ಸ್ವಲ್ಪ ಮೊದಲು ನಾವು ಬೆಳಕಿನಲ್ಲಿ ಇದ್ದ ಕಾರಣ ಒಡೆದು ಬಿಟ್ಟಿರುತ್ತವೆ. ಕಣಗಳು ಒಡೆದ ಕಾರಣ Rhodospin ಸಹ ಅನುಪಯೋಗಕಾರಿ ಆಗಿದೆ.ಆದ್ದರಿಂದ ನಮಗೆ ಏನೂ ಕಾಣಿಸುವುದಿಲ್ಲ.
ಕೆಲವು ನಿಮಿಷಗಳ ನಂತರ ಒಡೆದು ಹೋದ ಕಣಗಳು ನಿಧಾನವಾಗಿ ಮತ್ತೆ ಒಂದಾಗುತ್ತವೆ,ಆಗ ನಮಗೆ ಮತ್ತೆ ಎಲ್ಲವೂ ಕಾಣಿಸುತ್ತದೆ,ಕತ್ತಲೆಯಲ್ಲೂ ಸಹ.

No comments:
Post a Comment